Samantha Ruth Prabhu will be seen one more time on mass special song for Yashoda film.
ಸಮಂತಾ ಸದ್ಯ ಯಶೋದಾ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಸೂಪರ್ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ಹೈದ್ರಾಬಾದ್ನ ವಿಶೇಷ ಸೆಟ್ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಮಣಿ ಶರ್ಮಾ ನೀಡಿರುವ ಮಾಸ್ ಸಾಂಗ್ಗೆ ಸಮಂತಾ ಮಾಸ್ ಸ್ಟೆಪ್ಸ್ ಹಾಕುತ್ತಿದ್ದಾರೆ.